Saturday, May 9, 2009

ಬರಹ ಇರಬೇಕೆಂದೇನು ಇಲ್ಲ ನಿಮ್ಮ ಗಣಕದಲಿ
ಕನ್ನಡದಲಿ ಬರೆಯುವಾಸೆಯೊಂದಿದ್ದರೆ ಸಾಕು ಮನದಲಿ
ಗೂಗಲ್ ಇದೆ ನಮ್ಮ ನಿಮ್ಮೊಡನೆ , ಬಳಸಿರಿ ಗೂಗಲ್ translate , http://www.google.com/transliterate/indic/Kannada ಕನ್ನಡವು ನಮ್ಮ ನಿಮ್ಮೆಲ್ಲರದು, ಅದಕ್ಕೆ ಟೆಕ್ನಾಲಜಿ ಯ ಮಿತಿ ಏಕೆ . :)

No comments:

Post a Comment