Saturday, November 24, 2007

putta kavana! ditta hejje!!

ಹೃದಯದಾ ಪುಟಗಳಲಿ ನಿನ್ನದೇ ಚಿತ್ರ
ನನ್ನ ಚಿತ್ತವೋ ನಿನ್ನತ್ತ
ಮನಸೆಲ್ಲ ಬರಿ ಕವನ
ನೀ ಕಂಡಾಗ ಹೊಸ ಚೇತನ
ನಿನ್ನ ನೆನಹುಗಳಲೆ ಈ ಜೀವನ।

No comments:

Post a Comment