
Saturday, February 2, 2008
ಮಿಂಚಾಗಿ ನೀನು ಬರಲು !!!
ಕೋಪಿಸದಿರು ಗೆಳತಿ,
ಕೋಪಿಸಿ ನಿನ್ನ ಮೊಗ ಕೆಂಪಾಗುವುದ ನೋಡಲಾರಿಲ್ಲವೇನೋ ಅಲ್ಲಿ
ಬಟ್ಟಲು ಕಂಗಳಲಿ ಬೇಡ ಕೋಪದ ಛಾಯೆ
ನಗುವ ಕಂಗಳು ನನಗಿಷ್ಟ ಬಾಲೆ!
:) -- ಸ್ವ ರಚಿತ
ಕೋಪಿಸಿ ನಿನ್ನ ಮೊಗ ಕೆಂಪಾಗುವುದ ನೋಡಲಾರಿಲ್ಲವೇನೋ ಅಲ್ಲಿ
ಬಟ್ಟಲು ಕಂಗಳಲಿ ಬೇಡ ಕೋಪದ ಛಾಯೆ
ನಗುವ ಕಂಗಳು ನನಗಿಷ್ಟ ಬಾಲೆ!
:) -- ಸ್ವ ರಚಿತ
Subscribe to:
Posts (Atom)